ದಿನಾಂಕ 27-03-2025 ರಂದು ಖ್ಯಾತ ನಟ ರಕ್ಷಿತ್ ಶೆಟ್ಟಿ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಬೇಟಿ ನೀಡಿದರು.
On the March 27th, famous actor Rakshit Shetty visited the Perdoor Sri Anantha Padmanabha Temple and received the Prasadam.