ಸೇವೆ ಸಲ್ಲಿಸಿದ ಭಕ್ತರ ಪಟ್ಟಿ


॥ ಮಹತೋಭಾರ ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಪೆರ್ಡೂರು ॥

ಮಹಾತೋಭಾರ ಅನಂತ ಪದ್ಮನಾಭ ಸ್ವಾಮಿಯ ಶ್ರೀ ಕ್ಷೇತ್ರವು ಕರ್ನಾಟಕದ ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿದೆ. ಪೆರ್ಡೂರು ಉಡುಪಿ ಮತ್ತು ಹೆಬ್ರಿ ನಡುವೆ ಇದೆ; ಉಡುಪಿಯಿಂದ 20 ಕಿ.ಮೀ ಮತ್ತು ಹೆಬ್ರಿಯಿಂದ 13 ಕಿ.ಮೀ ದೂರದಲ್ಲಿದೆ. ಈ ದೇವಾಲಯವು 6-7 ನೇ ಶತಮಾನದಷ್ಟು ಸುಮಾರು 800 ವರ್ಷ ಪುರಾತನವಾದದ್ದಾಗಿದೆ ಮತ್ತು ಆ ಅವಧಿಯಲ್ಲಿ ಶ್ರೀ ಅನಂತ ಪದ್ಮನಾಭ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದಲ್ಲಿ ಪವಿತ್ರವಾದ ಶ್ರೀ ಅನಂತ ಪದ್ಮನಾಭ ಸ್ವಾಮಿ ವಿಗ್ರಹವು 2 ಅಡಿ ಎತ್ತರವಾಗಿದ್ದು, ಶಂಖ ಚಕ್ರ ಮತ್ತು ಅಭಯ ಹಸ್ತವನ್ನು ಹೊಂದಿದ್ದು ಬಹಳ ಆಕರ್ಷಕವಾಗಿದೆ. ನಿಂತಿರು ಭಂಗಿಯಲ್ಲಿ ಈ ವಿಗ್ರಹವಿದೆ.

ಇತರ ಪುಟಗಳ ಲಿಂಕ್